⭐Dear #India, Happy Independence Day! 🇮🇱🇮🇳 ⭐सभी भारतवासियों को इजरायल की ओर से स्वतंत्रता दिवस की हार्दिक शुभकामनायें। ⭐ಆತ್ಮೀಯ ಭಾರತ, ಸ್ವಾತಂತ್ರ್ಯ ದಿನ ಶುಭಾಷಯಗಳು! ⭐प्रिय भारता स्वातंत्र्यदिनाच्या हार्दिक शुभेच्छा! #IndependenceDayIndia

Aug 15, 2020 · 11:00 AM UTC

296
673
118
2,886
ಜೈ ಕರ್ನಾಟಕ ಮಾತೆ.. ಇದು ಕನ್ನಡನೆಲಕ್ಕೆ ಹಾಗೂ ಕನ್ನಡಕ್ಕಿರೊ ತಾಕತ್ತು..❤️💪 ಇಸ್ರೇಲ್ ದೇಶ ಕನ್ನಡದಲ್ಲಿಯೂ ಸ್ವಾತಂತ್ರ್ಯ ದಿನದ ಶುಭಾಶಯಗಳು ತಿಳಿಸಿದೆ ಕಾರಣ ಇಸ್ರೇಲ್ ನಾ ಒಂದು ಯುದ್ಧದಲ್ಲಿ ಮೈಸೂರು ಸಂಸ್ಥಾನದ ಸೈನಿಕರು ಹೋರಾಟ ಮಾಡಿದ್ದರು ಇದಕ್ಕೆ ಋಣಿಯಾಗಿ ತಮ್ಮ ಕೃತಜ್ಞತೆಗಳನ್ನು ಕನ್ನಡದ ಮೇಲಿನ ಪ್ರೀತಿಯ ಮೂಲಕ ತೋರಿದ್ದಾರೆ
3
ಧನ್ಯವಾದಗಳು ನಿಮ್ಮ ಕನ್ನಡ ಪ್ರೇಮಕ್ಕೆ. ಸರಿಯಾದ ಪ್ರಯೋಗ "ಶುಭಾಶಯಗಳು", ತಪ್ಪಾದ ಪ್ರಯೋಗ "ಶುಭಾಷಯಗಳು"‌. "ಶುಭಾಶಯಗಳು" ಅನ್ನುವುದನ್ನ "ಶುಭಾಷಯಗಳು" ಮಾಡಿದರಲ್ಲ. #ಕನ್ನಡತಪ್ಪಾಗಿದೆತಿದ್ದಿಕೊಳ್ಳಿ #ಸಿರಿಗನ್ನಡಂಬಾಳ್ಗೆ
5
Thank you very much, India's most dearest Friend Israel ♥ it means a lot to every Indians 🙏 God bless Israel & Israeli brothers and sisters
1
1
ಧನ್ಯವಾದಗಳು ಇಸ್ರೇಲ್ 🙏. ಎಂದೋ ಮಾಡಿದ ಕನ್ನಡಿಗರ ಉಪಕಾರಕ್ಕೆ ಇಂದಿಗೂ ಋಣಿಯಾಗಿರುವ ನಿಮ್ಮಂತಹ ಸ್ನೇಹವನ್ನ ಪಡೆದ ನಾವೇ ಧನ್ಯರು.
3
ಧನ್ಯವಾದಗಳು ಇಸ್ರೇಲ್❤️ Thank you Israel ❤️
4